ನಗರಸಭೆಯ ಕಾರ್ಯಗಳು

 1. ಪಟ್ಟಣ ಯೋಜನೆಯೂ ಸೇರಿದಂತೆ ನಗರ ಯೋಜನೆ.
 2. ಭೂಮಿ ಬಳಕೆ, ಕಟ್ಟಡಗಳ ನಿರ್ಮಾಣ ಹತೋಟಿ.
 3. ಆರ್ಥೀಕ, ಸಾಮಾಜಿಕ ಅಭಿವೃದ್ದಿಗಾಗಿ ಯೋಜನೆ.
 4. ಗೃಹ , ಕೈಗಾರಿಕೆ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ನೀರು ಪೂರೈಕೆ.
 5. ಸಾರ್ವಜಿಕ ಆರೋಗ್ಯ ನೈರ್ಮಲ್ಯೀಕರಣ ರಕ್ಷಣೆ ಘನತ್ಯಾಜ್ಯ ನಿರ್ವಹಣೆ.
 6. ಅಗ್ನಿಶಾಮಕ ಸೇವೆಗಳು.
 7. ನಗರ ಅರಣ್ಯೀಕರಣ, ಪರಿಸರ ಸಂರಕ್ಷಣೆ, ಪರಿಸರ ಅಂಶಗಳ ಪ್ರವರ್ತನೆ.
 8. ಅಂಗವಿಕಲರು, ಬುದ್ದಿ ಮಾಂದ್ಯರು  ಸೇರಿದಂತೆ ಸಮಾಜದ ದುರ್ಬಲ ವರ್ಗದವರ ಹಿತಾಸಕ್ತಿಯನ್ನು ಕಾಪಾಡುವುದು.
 9. ಕೊಳಚೆ ಪ್ರದೇಶಗಳನ್ನು ಉತ್ತಮಗೊಳಿಸಿ ಮೇಲ್ದರ್ಜೆಗೆ ಏರಿಸುವುದು.
 10. ನಗರ ಸೌಲಬ್ಯ ಮತ್ತು ಸವಲತ್ತುಗಳಿಗೆ ಏರ್ಪಾಡು ಉದಾ: ಉದ್ಯಾನವನ , ಆಟದ ಮೈದಾನ
 11. ಸಾಂಸ್ಕೃತಿಕ ಶೈಕ್ಷಣಿಕ ಮತ್ತು ಸೌಂದರ್ಯ ಅಂಶಗಳ ಪ್ರವರ್ತನೆ.
 12. ಶವಸಂಸ್ಕಾರ, ಸ್ಮಶಾನ, ಶವದಹನ ಸ್ಥಳ ಮತ್ತು ವಿದ್ಯುತ್ ಚಿತಾಗಾರಗಳು
 13. ಪ್ರಾಣಿಗಳಿಗೆ ಹಿಂಸೆ ತಡೆಗಟ್ಟುವಿಕೆ.
 14. ಜನನ ಮತ್ತು ಮರಣಗಳ ನೋಂದಣಿಯೂ ಸೇರಿದಂತೆ ಪ್ರಧಾನ ಅಂಕಿ ಅಂಶಗಳು
 15. ಬೀದಿ ದೀಪ , ವಾಹನ ನಿಲ್ದಾಣಗಳು (ಪಾರ್ಕಿಂಗ್ ಪ್ರದೇಶ), ಬಸ್ ನಿಲ್ದಾಣ , ಸಾರ್ವಜನಿಕ ಸೌಕರ್ಯ ಸೇರಿದಂತೆ ಸಾರ್ವತ್ರಿಕ ಸೌಲಬ್ಯಗಳು.
 16. ಕಸಾಯಿಖಾನೆಗಳು, ಚರ್ಮ ಹದ ಮಾಡುವ ಕಾರ್ಖಾನೆಗಳ ನಿಯಂತ್ರಣ. ಇತ್ಯಾದಿ.

 

ಮೂಲ : ನಗರಸಭೆ ಕಾರವಾರ, ಕರ್ನಾಟಕ ಸರ್ಕಾರ.