ಕ್ರಮ ಸಂಖ್ಯೆ ವಿವರಣೆ ಕಾಲಾವಧಿ ಸಲ್ಲಿಸಬೇಕಾದ ದಾಖಲೆಗಳು ಡೌನ್‌ಲೋಡ್ ಮಾಡಿ
1 ಜನನ,ಮರಣ ಮತ್ತು ಸತ್ತು ಹುಟ್ಟಿದ ಮಗುವಿನ ಪ್ರಮಾಣಪತ್ರಗಳನ್ನು ವಿತರಿಸುವುದು

ವಿದ್ಯುನ್ಮಾನ ಮಾಧ್ಯಮದಲ್ಲಿ ಲಭ್ಯವಿದ್ದಲ್ಲಿ: 3 ಕೆಲಸದ ದಿನಗಳು

ವಿದ್ಯುನ್ಮಾನ ಮಾಧ್ಯಮದಲ್ಲಿ ಲಭ್ಯವಿಲ್ಲದಿದ್ದಲ್ಲಿ: 7 ಕೆಲಸದ ದಿನಗಳು

 1. ನಿಗಧಿಪಡಿಸಿದ ಅರ್ಜಿ ನಮೂನೆ
ಡೌನ್‌ಲೋಡ್image32 KB
2 ವಾಣಿಜ್ಯ ಲೈಸನ್ಸ್ 30 ಕೆಲಸದ ದಿನಗಳು
 1. ಆಸ್ತಿ ತೆರಿಗೆ ಪಾವತಿಸಿದ ಚಲನ್
 2. ನೀರಿನ ತೆರಿಗೆ ಪಾವತಿಸಿದ ಚಲನ್
 3. ಅಫಿಡವಿಟ್
 4. ಮಾಲಿಕರ ಭಾವಚಿತ್ರ
 5. ಮಾಲೀಕತ್ವದ ಪುರಾವೆ / ಬಾಡಿಗೆ ಕರಾರು
ಡೌನ್‌ಲೋಡ್image29.5 KB
3 ಖಾತಾ ಉದ್ಧೃತ

ವಿದ್ಯುನ್ಮಾನ ಮಾಧ್ಯಮದಲ್ಲಿ ಲಭ್ಯವಿದ್ದಲ್ಲಿ: 3 ಕೆಲಸದ ದಿನಗಳು

ವಿದ್ಯುನ್ಮಾನ ಮಾಧ್ಯಮದಲ್ಲಿ ಲಭ್ಯವಿಲ್ಲದಿದ್ದಲ್ಲಿ: 7 ಕೆಲಸದ ದಿನಗಳು

 1. ಆಸ್ತಿ ತೆರಿಗೆ ಪಾವತಿಸಿದ ಚಲನ್
 2. ನೀರಿನ ಕರ ಪಾವತಿಸಿದ ಚಲನ್ ನಕಲು ಪ್ರತಿ (ನಳದ ಸಂಪರ್ಕವಿದ್ದಲ್ಲಿ)
 3. ಆಸ್ತಿಯ ದಾಖಲೆಗಳು
 4. ಒಂದು ವೇಳೆ ಕ್ರಯ ಪತ್ರ ಇಲ್ಲದಿದ್ದಲ್ಲಿ, ಆಸ್ತಿಯ ಬಗ್ಗೆ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದ್ದಲ್ಲಿ ಅಫಿಡವಿಟ್ ಅನ್ನು ಸಲ್ಲಿಸತಕ್ಕದ್ದು
 5. ಮಾಲಿಕರ ಭಾವಚಿತ್ರ
 6. ಜಾಗೆಯ ಫೊಟೋ
ಡೌನ್‌ಲೋಡ್image26KB
4 ಕಟ್ಟಡ ಪರವಾನಿಗೆ 30 ಕೆಲಸದ ದಿನಗಳು
 1. ಅಂದಾಜು ಪಟ್ಟಿ
 2. ನಷ್ಟ ಪರಿಹಾರದ ಕರಾರು ಪತ್
 3. ಮಾಲೀಕತ್ವ ಪುರಾವೆ ದಾಖಲಾತಿಗಳು (ಕ್ರಯ/ಹಕ್ಕು/ದಾನ ಪತ್ರ )
 4. ಋಣಭಾರ ಪ್ರಮಾಣಪತ್ರ
 5. ಕಟ್ಟಡದ ನಕ್ಷೆ
 6. ನಮೂನೆ-3 (ಅಸ್ತಿ ತೆರಿಗೆ ವಹಿಯ ನಕಲು)
ಡೌನ್‌ಲೋಡ್image35 KB
5 ಆಸ್ತಿ ಮಾಲೀಕತ್ವದ ಬದಲಾವಣೆ 45 ಕೆಲಸದ ದಿನಗಳು
 1. ಆಸ್ತಿ ತೆರಿಗೆ ಪಾವತಿಸಿದ ಚಲನ್
 2. ನೀರಿನ ಕರ ಪಾವತಿಸಿದ ಚಲನ್ ನಕಲು ಪ್ರತಿ (ನಳದ ಸಂಪರ್ಕವಿದ್ದಲ್ಲಿ)
 3. ಆಸ್ತಿಯ ದಾಖಲೆಗಳು
 4. ಒಂದು ವೇಳೆ ಕ್ರಯ ಪತ್ರ ಇಲ್ಲದಿದ್ದಲ್ಲಿ, ಆಸ್ತಿಯ ಬಗ್ಗೆ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದ್ದಲ್ಲಿ ಅಫಿಡವಿಟ್ ಅನ್ನು ಸಲ್ಲಿಸತಕ್ಕದ್ದು
 5. ಮಾಲಿಕರ ಭಾವಚಿತ್ರ
 6. ಜಾಗೆಯ ಫೊಟೋ
ಡೌನ್‌ಲೋಡ್image26KB
6 ನೀರು ಸರಬರಾಜು ಮತ್ತು ಒಳಚರಂಡಿ 15 ಕೆಲಸದ ದಿನಗಳು
 1. ನಳದ ಸಂಪರ್ಕ ಕಲ್ಪಿಸಲು ಪ್ಲಂಬರ್ ತಯಾರಿಸಿದ ಪ್ಲಾನ್
 2. ಆಸ್ತಿಯ ದಾಖಲೆಗಳು
ಡೌನ್‌ಲೋಡ್image120 KB

ಮೂಲ : ನಗರಸಭೆ ಕಾರವಾರ, ಕರ್ನಾಟಕ ಸರ್ಕಾರ.